ನಮಸ್ತೆ, ಕರ್ನಾಟಕ ಎಸ್.ಎಸ್.ಎಲ್.ಸಿ ಫಲಿತಾಂಶ 2026 (Karnataka SSLC Result 2026) ಗೆ ಸ್ವಾಗತ,
ಈ ಪೇಜ್ ನಲ್ಲಿ ನಾವುಗಳು ಈ ವರ್ಷದ ಎಸ್.ಎಸ್.ಎಲ್.ಸಿ ಫಲಿತಾಂಶ 2026 ರನ್ನು ತಿಳಿದುಕೊಳ್ಳುವುದು ಹೇಗೆ ಎಂದು ತಿಳಿಯೋಣ
ಮೊದಲನೆಯದಾಗಿ ನೀವು Karnataka SSLC ವೆಬ್’ಸೈಟ್ ಗೆ ಭೇಟಿನೀಡಿ: https://karresults.nic.in

Date: 23-April-2026: website link: https://karresults.nic.in Result Published
Bookmark this page so you can easily access anythime.
Date: 03-April-2026: ಸಧ್ಯ ಇಂದಿನ ವರೆಗೆ ಕರ್ನಾಟಕ ಎಸ್.ಎಸ್.ಎಲ್.ಸಿ ಫಲಿತಾಂಶ 2026 ಪ್ರಕಟವಾಗಿಲ್ಲ ಆದರೆ, ಏಪ್ರಿಲ್ 23, 2026 ರಂದು ಫಲಿತಾಂಶ ಪ್ರಕಟವಾಗಲಿದೆ ಎಂಬ ಮಾಹಿತಿಯು ಲಭ್ಯವಾಗಿದೆ.

ಈಗಾಗಲೇ ಪರೀಕ್ಷೆಗಳು ಮುಗಿದಿದೆ, ಈ ಎಲ್ಲಾ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಹಾಗೂ ಕೀ ಉತ್ತರಗಳ ಪಿಡಿಎಫ್ ಈಗಾಗಲೇ ನಮ್ಮ ವೆಬ್’ಸೈಟ್ KarnatakaSSLC.com ನಲ್ಲಿ ಲಭ್ಯವಿದೆ.
https://karnatakasslc.com/old-question-papers ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಬಹುದು.